Home > Terms > Kannada (KN) > ಅಜ಼ೋರೆಸ್ ಸ್ವಾಯತ್ತ ಪ್ರದೇಶ

ಅಜ಼ೋರೆಸ್ ಸ್ವಾಯತ್ತ ಪ್ರದೇಶ

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಕಂಡುಬರುವ ಒಂಬತ್ತು ಜ್ವಾಲಾಮುಖಿ ದ್ವೀಪಗಳನ್ನು ಒಳಗೊಂಡ ದ್ವೀಪಸಮೂಹ. ಪೋರ್ಚುಗಲ್ಲಿನ ಎರಡು ಸ್ವಾಯತ್ತ ಪ್ರದೇಶಗಳಲ್ಲಿ ಒಂದಾಗಿದ್ದು, ಈ ದ್ವೀಪಸಮೂಹಗಳ ಜನಸಂಖ್ಯೆಯು 245,374 (2009) ಆಗಿರುತ್ತದೆ ಮತ್ತು ಇವುಗಳ ಒಟು ವಿಸ್ತೀರ್ಣವು 1,100,000ಚದರ ಕಿಮೀ ಇದೆ. ಇದರ ಪ್ರಮುಖ ಉದ್ದಿಮೆಗಳೆಂದರೆ, ಕೃಷಿ, ಹೈನುಗಾರಿಕೆ,ಸಣ್ಣ ಜಾನುವಾರು ಸಾಕಣೆ, ಮೀನುಗಾರಿಕೆ ಹಾಗೂ ಪ್ರವಾಸೋದ್ದಿಮೆ.

0
My Glossary'e ekle

Ne demek istiyorsunuz?

Tartışmalara katılmak için oturum açmanız gerekiyor.

Terimler Haberlerde

Öne Çıkan Terimler

sadananda
  • 0

    Terms

  • 0

    Sözlükler

  • 2

    Followers

Sektör/Rtki Alanı Meyve ve sebzeler Kategori Meyveler

ಸೌತೆಕಾಯಿ

A long, green, cylinder-shaped member of the gourd family with edible seeds surrounded by mild, crisp flesh. Used for making pickles and usually eaten ...